What’s New

Chairman's Message


Shri. Kodandera P Ganapathy

ಆತ್ಮೀಯರೇ,
“ಒಟ್ಟಿಗೆ ಬರುವುದು ಪ್ರಾರಂಭ, ಒಟ್ಟಿಗೆ ಇರುವುದು ಪ್ರಗತಿ, ಒಟ್ಟಿಗೆ ಕೆಲಸ ಮಾಡುವುದು ವಿಜಯ” ಎಂಬಂತಹ ಶ್ರೇಷ್ಟ ಸಹಕಾರ ತತ್ವಗಳ ಅಡಿಪಾಯದ ಮೇಲೆ, ಸತ್ಯ, ನಿಷ್ಠೆ ಪ್ರಾಮಾಣಿಕತೆಯೊಂದಿಗೆ 1921ನೇ ಇಸವಿಯಲ್ಲಿ ಜಿಲ್ಲಾ ಸಹಕಾರ ಬ್ಯಾಂಕನ್ನು ಪ್ರಾರಂಭಿಸಿರುವ ಕೊಡಗಿನ ಹಿರಿಯ ಮಹಾನ್ ಸಹಕಾರಿ ಚಿಂತಕ ಚೇತನಗಳನ್ನು ನೆನೆಯುತ್ತಾ, ಅಂದಿನಿಂದ ಇಂದಿನ ವರೆಗೆ ಹಲವಾರು ಹಿರಿಯ ಸಹಕಾರಿ ಚಿಂತಕರು ನಡೆಸಿದ ಧಕ್ಷ ಆಡಳಿತ, ಪ್ರಜ್ಞಾವಂತ ಸದಸ್ಯ ಗ್ರಾಹಕರು ಬ್ಯಾಂಕಿನ ಮೇಲೆ ಇಟ್ಟಿರುವ ನಂಬಿಕೆ ಮತ್ತು ವಿಶ್ವಾಸ, ನಿಷ್ಠಾವಂತ ಸಿಬ್ಬಂದಿಗಳು ಸಲ್ಲಿಸಿರುವ ಸೇವೆಯಿಂದ ಇಂದು ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕು ತನ್ನ ಪಾರದರ್ಶಕ ಸೇವೆಯೊಂದಿಗೆ ಕೊಡಗು ಜಿಲ್ಲೆಯ ಸಹಕಾರ ರಂಗದಲ್ಲಿ ದೃತಿಗೆಡದೆ ಕೃಷಿ ಅಭಿವೃದ್ಧಿಗಾಗಿ ಸದಾ ಶ್ರಮಿಸುತ್ತಿದ್ದು, 99 ವರ್ಷಗಳ ಯಶಸ್ವಿ ಮುನ್ನಡೆಯೊಂದಿಗೆ, ಹೆಮ್ಮರವಾಗಿ ಬೆಳೆದು ಶತಮಾನದ ಹೊಸ್ತಿಲಲ್ಲಿ ಬಂದು ನಿಂತಿರುತ್ತದೆ.

“ತಾನು ಪರರಿಗೆ-ಪರರಿಂದ ತನಗೆ” ಎಂಬ ಧ್ಯೇಯವಾಕ್ಯದೊಂದಿಗೆ ಭದ್ರವಾದ ಸಹಕಾರ ತತ್ವಗಳ ಅಡಿಪಾಯದ ಮೇಲೆ ಕಟ್ಟಿರುವ ಸಹಕಾರ ಕ್ಷೇತ್ರವು ಪರಸ್ಪರ ಸಹಕಾರದಿಂದ ಪಾರದರ್ಶಕ ಹಾಗೂ ನಿಸ್ವಾರ್ಥ ಸೇವೆಯಿಂದ ಸಹಕಾರ ಸಂಸ್ಥೆಗಳ ಪ್ರಗತಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುತ್ತದೆ.

Read More

Welcome to our Website

The Bank was originally registered on 28th June 1921 and started working from 1st Febuary 1922. A band of enthusiastic Co-operators, Officials and non-officials with Sri.Kodandera Kuttaiah as the President, set their hands to work for their central organisation. The Bank began with 45 Co-operative societies and 16 individual members with a paid up share capital of Rs.4400.00 and deposit of Rs.10000/-.  Since then it has made spectacular progress in its transaction in all spheres of Co-operative Banking activities.  At present, there are 288 Co-operative member societies with total share capital of Rs 2644.52 lakhs and the  total business of the bank is Rs 1975 crores. It is being second district cooperative central bank in the state to secure license from RBI in the year 1995.

Though advancement in the banking sphere was a challenge to the co-operatives, but with the sponsorship of NABARD our Bank is fully under Core Banking System with RTGS/NEFT facilities, SMS, ATM Card Services, IMPS and Mobile Banking Services. With the great guidelines of NABARD our farmers are given prominence and all KCC holders have come to the streamline to enjoy the benefits of modern Banking.

OUR VISION

To extend the best possible services to our customers is our motto. In order to do this, we have embarked upon a modernization programme like core banking facilities which will benefit both our urban and rural customers.

Read More

News & Events

  • Digital payment products & services with Digisaathi.
  • MOBILE BANKING APP INAUGURATION 29/01/2020.


THE KODAGU DISTRICT COOPERATIVE CENTRAL BANK is registered with DICGC


DICGC WEBSITE- https://www.dicgc.org.in